ATM ನಲ್ಲಿ ನೋಟು ಬದಲು ಪೇಪರ್ ಬಂತಾ..?

303

ಬಳ್ಳಾರಿ./ಬಳ್ಳಾರಿ:ಎಬಿಐ ಎಟಿಎಂನಲ್ಲಿ ಹಣ ಬಿಡುಗಡೆ ಮಾಡಿದ ಹಿನ್ನಲೆ.
ಹಣ ಬದಲು ಪೇಪರ್ ಬಂದಿದೆ. ೮೦೦೦ ಸಾವಿರ ಡ್ರಾ ಮಾಡಿದರೆ ೭೫೦೦ ಐದೂನೂರು ನೋಟು ಬಂದರೆ ಇನ್ನೂ ಐದೂ ನೂರು ರೂಪಾಯಿ ಪೇಪರ್ ರೂಪದಲ್ಲಿ ಬಂದಿದೆ. ರಮೇಶ್ ಬಾಬು ಇಂದು ಬೆಳಿಗ್ಗೆ ಹಣ ಡ್ರಾ ಮಾಡಿದವರು.
ಸಿಡಿಂಕೇಟ್ ಬ್ಯಾಂಕಿನ ಎಟಿಎಂ ಕಾರ್ಡ್ನೊಂದಿಗೆ ಹಣ ಡ್ರಾ ಮಾಡಲು ಮುಂದಾಗಿದ್ದ ರಮೇಶ್ ಬಾಬು. ಪೇಪರ್ ಬಂದಿದ್ದರಿಂದ ಕಕ್ಕಬಿಕ್ಕಿಯಾದ ರಮೇಶ್ ಬಾಬು. ಇದರ ಬಗ್ಗೆ ಬ್ಯಾಂಕ್ ನವರಿಗೆ ತಿಳಿಸಿದರು ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಬಳ್ಳಾರಿ ನಗರದ ಮಾರುತಿಕಾಲೋನಿಯ ಎಸ್ಬಿಐ ಎಟಿಎಂನಲ್ಲಿ ಘಟನೆ.