ಕಳಪೆ ಕಾಮಗಾರಿಯಿಂದ ಸಾಂಕ್ರಾಮಿಕ ರೋಗಗಳಿಗೆ ತಾಣವಾದ ವಾರ್ಡ್…!?

643

ತುಮಕೂರು/ಪಾವಗಡ:ಪಟ್ಟಣದಲ್ಲಿ ಕೇಶಿಪ್ ನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಳಪೆ ಕಾಮಾಗಾರಿ ರಸ್ತೆ ಅಗಲ ಮಾಡುವಲ್ಲಿ ವಿಪಲವಾದ ಗುತ್ತಿಗೆ ಕಂಪನಿ ಸದ್ಬವ್ ಪಟ್ಟಣದ ತುಮಕೂರು ರಸ್ತೆಯಲ್ಲಿರುವಾ ಪ್ರಮುಖ ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ರಾಜಾಕಾಲುವೆ ಆಗಲ ಮಾಡದ ಕಾರಣ ಐದನೇ ವಾರ್ಡ್ ನ ಸುಬ್ರಮಣೆ ಎಂಬುವವರ ಮನೆಗೆ ಚರಂಡಿನೀರು ಮತ್ತು ಮಳೆ ನೀರು ನುಗ್ಗಿ ಆ ಭಾಗದಲ್ಲಿ ಮಳೆರಿಯಾ ಡೆಂಗೆ ಜ್ವರ ಜಾಸ್ತಿಯಾಗಿ ಸುಬ್ರಮಣೆ ಗೌರಮ್ಮ ದಂಪತಿಯ ನಾಲ್ಕು ತಿಂಗಳ ನಂತರ ಗಂಡು ಮಗು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದು ರಸ್ತೆ ಕಾಮಾಗಾರಿ ಪ್ರಾರಂಭವಾದ ದಿನದಿಂದ ರಾಜಾಕಾಲುವೆ ಒತ್ತುವರಿ ಮಾಡಿರುವಾ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗಿರುವುದಿಲ್ಲ. ಅಂತೆಯೇ ರಾಜಾಕಾಲುವೆಯ ಕಾಮಾಗಾರಿ ಸುಮಾರು ಏಂಟು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದು ಸುತ್ತಲಿನ ವಾಸಿಗಳಿಗೆ ಚರಂಡಿ ನೀರು ಮುಂದೆ ಸಾಗದಾ ಕಾರಣ ದಿನಕಳೆಯಲು ತುಂಬಾ ಚೆನ್ನಾಗಿದೆ ಕಷ್ಟಕರವಾಗಿದೆ ಇದೆ ಚರಂಡಿ ನೀರಿನ ವಾಸನೆಯಿಂದ ಸಾಂಕ್ರಮಿಕ ರೋಗಗಳ ತಾಣವಾಗಿದೆ ಪಾವಗಡ ಪಟ್ಟಣದ ಐದನೇ ವಾರ್ಡ್ ಎಂದು ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾಂಜಿನಪ್ಟ ಹಾಗೂ ಸುರೇಶ್ ಕೇಶಿಪ್ ವಿರುದ್ಧ ಹಾಗೂ ಸದ್ಬವ್ ಕಂಪನಿ ವಿರುದ್ಧ ಆವೇದನೆ ವ್ಯಕ್ತಪಡಿಸಿರುತ್ತಾರೆ..