ಬೀಟ್ ಪೊಲೀಸ್ ಕಾರ್ಯಕ್ರಮ..

486

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ವಾರ್ಡ್ ನಂ 4 ಹಾಗೂ 6 ನೇ ವಾರ್ಡ್‌ನಲ್ಲಿ ಬೀಟ್ ಪೊಲೀಸ್ ಕಾರ್ಯಕ್ರಮ.ನಗರದ ಇನ್ಸ್ಪೆಕ್ಟರ್ ಹನುಮಂತಪ್ಪ ನೇತ್ರತ್ವದಲ್ಲಿ ನಡೆದ ಬೀಟ್ ಪೋಲಿಸರ ಕಾರ್ಯಕ್ರಮ.ನಗರದಲ್ಲಿ ನಡೆಯುವಂತಹ ಕಳ್ಳತನ, ಸುಲಿಗೆ ,ದರೋಡೆ ,ಗಲಾಟೆ ,ಇವುಗಳನ್ನು ತಡೆಗಟ್ಟಲು ಇದರ ಒಂದು ಉದೇಶಕಾಗಿ ಬಿಟ್ ಪೊಲೀಸ್ ಕಾರ್ಯಕ್ರಮ.ಇದರಲ್ಲಿ ಸಾರ್ವಜನಿಕರ ಒಂದು ಸಲಹೆ ಸೂಚನೆ ಅಗತ್ಯ.ಬಿಟ್ ಪೋಲಿಸರ ಜೊತೆಗೆ ವಾರ್ಡ್‌ನ ಸಾರ್ವಜನಿಕರು ಸತ್ ನೀಡಬೇಕು.ಕಳ್ಳತನ ಆಗುವುದನ್ನು ತಪ್ಪಿಸಲು ಹೊಸ ಟೆಕ್ನಿಕಲ್ ಆಗಿರುವ ಸೈರನ್ ಅನ್ನು ನಿಮ್ಮ ಮನೆಯಲ್ಲಿ ಮತ್ತು ಅಂಗಡಿಯಲ್ಲಿ ಅಳವಡಿಸಕೋಳಬೇಕು ಎಂದು ಇನ್ಸ್ಪೆಕ್ಟರ್ ಹನುಮಂತಪ್ಪ ಸಾರ್ವಜನಿಕರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ , ಕ್ರೈಂ ಸಬ್ ನರಸಿಂಹಮೂರ್ತಿ ,ಎ.ಎಸ್.ಐ ಷಾಬುದ್ದೀನ್ , ಬೀಟ್ ಪೊಲೀಸ್ ದೇವರಾಜ್ ಮತ್ತು ಮಂಜುನಾಥ, ನಗರದ ಶಿಲ್ಪ ಶಾಲೆ ಮುಖ್ಯಸ್ಥರಾದ ನರಸಿಂಹಪ್ಪ ,ಮತ್ತು ವಾರ್ಡ್‌ನ ಅನೇಕ ಸಾರ್ವಜನಿಕರು ಹಾಜರಾಗಿದ್ದರು.