ಬೈಕ್ ಗಳ ನಡುವೆ ಡಿಕ್ಕಿ..ಮೂವರಿಗೆ ಗಂಭೀರ ಗಾಯ ..

1432

ಚಿಕ್ಕಬಳ್ಳಾಪುರ/ಚಿಂತಾಮಣಿ:-ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ..ಮೂರು ಜನರಿಗೆ ಗಂಭೀರ ಗಾಯ ..

ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಗ್ರಾಮದ ಬಳಿ ಘಟನೆ..ಸ್ಪ್ಲೆಂಡರ್ ಮತ್ತು ಬುಲೆಟ್ ನಡುವೆ ಮುಖಾಮುಖಿ ಡಿಕ್ಕಿ. ಘಟನೆಯಲ್ಲಿ ಗಾಯಗೊಂಡವರನ್ನು ಎರಕೋಟೆ ನಿವಾಸಿ ಚಂದ್ರಪ್ಪ 52 ವರ್ಷ . ಬತ್ತಲಹಳ್ಳಿ ಶಂಕರ್ ರೆಡ್ಡಿ 50 ವರ್ಷ ಮತ್ತು ಚೇಳೂರ ಹರಿಶ್ 22 ವರ್ಷ ಎಂದು ತಿಳಿದು ಬಂದಿದೆ

ವಿಷಯ ತಿಳಿಸಿದರೂ ಸ್ಥಳಕ್ಕೆ ಬಾರದ 108 ಆಂಬ್ಯುಲೆನ್ಸ್..ಗಾಯಾಳುಗಳನ್ನು ಪೊಲೀಸ್ ಜೀಪಿನಲ್ಲೇ ಆಸ್ಪತ್ರೆ ಕರೆದೊಯ್ದ ಪೊಲೀಸರು..

ಹೆಚ್ಚಿನ ಚಿಕಿತ್ಸೆ ಗಾಗಿ ಚಿಂತಾಮಣಿ ಸಾರ್ವಜನಿಕರ ಆಸ್ಪತ್ರೆಗೆ ರವಾನೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..