ಸಂಗೀತ ಕಾರ್ಯಕ್ರಮ..

227

ಬಳ್ಳಾರಿ/ಹೊಸಪೇಟೆ:ಅಮರಾವತಿಯಲ್ಲಿ ಬರುವ ಶ್ರೀ ವೆಂಕಟೇಶ ದೇವಸ್ಥಾನದಲ್ಲಿ ಸಂಗೀತ ಸಾಧಕರ ಬಳಗದ ವತಿಯಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಸಂಗೀತ ಸಾಧಕರ ಬಳಗದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮ ಸುಮಧುರ ಕಂಠದಿಂದ ಆಡುವುದರ ಮೂಲಕ ನೆರೆದ ಪಾಲಕ ಪೋಷಕರು ವಿದ್ಯಾರ್ಥಿಗಳ ಸಂಗೀತ ಸ್ವರವನ್ನು ಆನಂದಿಸಿದರು ಇದೇ ಸಂದರ್ಭದಲ್ಲಿ ಸಂಗೀತ ಸಾಧಕರ ಬಳಗದ ಸಂಗೀತ ಶಿಕ್ಷಕರಾದ ವೀರೇಶ್ ಹಿಟ್ನಾಳ್ ಅವರು ಮಾತನಾಡಿ ನಮ್ಮಲ್ಲಿ ಮೂರು ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡುವಂತ ವಿದ್ಯಾರ್ಥಿಗೆ ಒಂದು ಸಂಗೀತದ ವೇದಿಕೆಯನ್ನು ಕಲ್ಪಿಸಲಾಗುತ್ತದೆ ಆ ವೇದಿಕೆಯಿಂದ ವಿದ್ಯಾರ್ಥಿ ತನ್ನ ಬೆಳವಣಿಗೆಯನ್ನು ಕಂಡುಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಈ ತರಹದ ವೇದಿಕೆಗಳು ಮಕ್ಕಳಲ್ಲಿ ನೂನ್ಯತೆಗಳನ್ನು ತಿದ್ದುವುದಕ್ಕೆ ಸಹಾಯವಾಗುತ್ತದೆ ಎಂದರು…