ಮನೆ ಸರ್ಜಾ ಬಿದ್ದು ಮೂರು ಜನರಿಗೆ ಗಂಭೀರ ಗಾಯ…

219

ಚಿಕ್ಕಬಳ್ಳಾಪುರ/ಚಿಂತಾಮಣಿ:ಮನೆ ಸರ್ಜಾ ಬಿದ್ದು ಮೂರು ಜನ ಸ್ಥಿತಿ ಚಿಂತಾಜನಕ.ಚಿಂತಾಮಣಿ ತಾಲ್ಲೂಕು ಸೀಕಲ್ ಗ್ರಾಮದಲ್ಲಿ ಘಟನೆ.ಮನೆಯ ಮುಂದೆ ಕುಳಿತ್ತಿದ್ದ ವೇಳೆ ಏಕಾಎಕಿ ಮನೆಯ ಕಲ್ಲು ಸರ್ಜಾ ಮುರಿದು ಮೇಲೆ ಬಿದ್ದಿದೆ.ಮನೋಜ್ 26 ವರ್ಷ ಮತ್ತು ಹರೀಶ್ 28 ವರ್ಷ ರವರು ಚಿಂತಾಜನಕ ಸ್ಥಿತಿಯಲ್ಲಿದೆ , ಕೆ ಎಸ್ ಆರ್ ಟಿ ಸಿ ಡ್ರೈವರ್ ಮಂಜುನಾಥ್ 30 ವರ್ಷ ರವರಿಗೆ ಗಂಭೀರ ಗಾಯ.ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಅಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆಯನ್ನು ಪಡಿಯುತ್ತಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.