ಯುವಕರ ಉದ್ಯೋಗ ಸೃಷ್ಟಿಗಾಗಿ ಮೋಬೈಲ್ ಆಪ್ ನ್ನ ಬಿಡುಗಡೆ….

275

ಚಿಕ್ಕಬಳ್ಳಾಪುರ/ಚಿಕ್ಕಬಳ್ಳಾಪುರ;ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಯುವಜನರ ಉದ್ಯೋಗ ಸೃಷ್ಟಿಗಾಗಿ ಚುನಾವಣಾ ಸಮಯದಲ್ಲಿ ಭರವಸೆಗಳ ಮಹಾ ಪೂರವನ್ನೆ ಆರಿಸುತ್ತಾರೆ.ಆದರೆ ಗೆದ್ದಂತಹ ಯಾವುದೇ ಪಕ್ಷ ಕಾಂಗ್ರೆಸ್. ಜೆಡಿಎಸ್ ಬಿಜೆಪಿ ಇನ್ನಿತರೆ ಪಕ್ಷಗಳು ಯುವಕರ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಗಮನ ಅರಿಸುವುದಿಲ್ಲ ನಮ್ಮ ಸಂಘಟನೆಯಿಂದ ಎಲ್ಲಾ ಪಕ್ಷಿಗಳನ್ನ ಭೇಟಿ ಮಾಡಿ ಉದ್ಯೋಗ ಸೃಷ್ಟಿಗಾಗಿ ಮನವಿಯನ್ನ ಸಲ್ಲಿಸಿದ್ದೇವೆ.ಅದೇ ರೀತಿ ಮುಂದಿನ ವರ್ಷದ ಫೆಬ್ರವರಿ 4 2018 ರಂದು ಬೆಂಗಳೂರು ಉದ್ಯೋಗಕ್ಕಾಗಿ ಯುವಜನರ ಅಧಿವೇಶನವನ್ನು ಹಮ್ಮಿಕೊಂಡಿದ್ದೇವೆ.ಹಾಗೂ ಯುವಜನರ ಉಪಯೋಗಕ್ಕಾಗಿ ಯುವಕರ ಉದ್ಯೋಗ ಸೃಷ್ಟಿಗಾಗಿ ಮೋಬೈಲ್ ಆಪ್ ನ್ನ ಬಿಡುಗಡೆ ಮಾಡಲಾಗಿದೆ.ಈ ಆಪ್ ಅನ್ನ ಡೌನ್ ಲೋಡ್ ಮಾಡಿ ಮಿಸ್ಡ್ ಕಾಲ್ ಕೊಟ್ಟರೆ ನೋಂದಣಿಯಾಗುತ್ತದೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು …

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ