ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ

255

ಕೋಲಾರ/ಕೆಜಿಎಫ್:ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು , ಮಾರಿಕುಪ್ಪ ಗ್ರಾಮ ಪಂಚಾಯತಿಗೆ ಸೇರಿದ ಸೂರಹಹಳ್ಳಿ ಗ್ರಾಮದ ಅಸಾಹಯಕ ವೃದ್ದಳಿಗೆ ಮಾಸಾಶನ ನೀಡುತಿರುವುದುbಈ ಪಂಚಾಯತ್ ಕಾವಲು ಸಮಿತಿ ಸದಸ್ಯರು ಹಾಜರಿದ್ದರು.