ಶಾಸಕರಿಂದ ಶಂಕುಸ್ಥಾಪನೆ ಮತ್ತುಉದ್ಘಾಟನೆ.

404

ಚಿಕ್ಕಬಳ್ಳಾಪುರ/ಚಿಂತಾಮಣಿ:- ತಾಲ್ಲೂಕಿನಲ್ಲಿ ಸುಮಾರು 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ.

ಚಿಂತಾಮಣಿ ಕ್ಷೇತ್ರದ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ ರವರಿಂದ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮ.
ಮೂರು ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಯಿಂದ 4702 ಯೋಜನೆಯಡಿಯಲ್ಲಿ ಚೆಕ್ ಡ್ಯಾಮ್.
ಅಂಬಾಜಿ ದುರ್ಗಾ ಹೋಬಳಿಯ ಬೊಮ್ಮೆಕಲ್ಲು ಮತ್ತು ಮೈಲಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ.
ಕೈವಾರ ಗ್ರಾಮದ ಸಮುದಾಯ ಚಾಕಿ ಸಾಕಾಣಿಕ ಕೇಂದ್ರ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಗುದ್ದಲಿ ಪೂಜೆ ಕಾರ್ಯಕ್ರಮ.
ತಾಲ್ಲೂಕಿನ ಕುರುಬೂರು ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ.