ವಿಶೇಷ ಚೇತನರ ಕರಕುಶಲತೆ ಕೈಚಳಕ.

308

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ವಿಶೇಷ ಚೇತನರ ಕರಕುಶಲತೆ ಕೈಚಳಕ.ಎಡಿಡಿ ಸಂಸ್ಥೆ ಹಾಗೂ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ಸ್ವಾವಲಂಬಿಗಳಾಗಿ ಬದುಕಲು ತರಬೇತಿ.ತಾಲ್ಲೂಕು ಪಂಚಾಯಿತಿ ವಸತಿ ಗೃಹದಲ್ಲಿ ಸುಮಾರು 25 ವಿಶೇಷ ಚೇತನರು ಉಚಿತ ತರಬೇತಿಯಲ್ಲಿ ಬಟ್ಟೆಯ ಮೇಲೆ ವಿವಿಧ ಆಕೃತಿಗಳನ್ನು ಬಟ್ಟೆಯ ಮೇಲೆ ಬಿಡಿಸಿ 3 ತಿಂಗಳು ಆಸಕ್ತಿಯಿಂದ ಕಲಿಯುತ್ತಿರುವುದು ಅಂಗವಿಕಲರ ಸಂಸ್ಥೆಗಳ ಅಧ್ಯಕ್ಷ ಕುಂದಲಗುರ್ಕಿ ಸಂತೋಷ್, ಎಡಿಡಿ ಸಂಸ್ಥೆ ಮುಖ್ಯಸ್ಥ ಮುರಳಿಧರ್, ತರಬೇತಿದಾರರು ರಿಜ್ವಾನ್ ಖಾದರ್,ಖರೀಮ್ ಹಾಗೂ ಮುಂತಾದವರು.