ತಹಶೀಲ್ದಾರ್ ರ ಮುಂದೆಯೇ ವಿಷ ಸೇವಿಸಿದ ರೈತ.

325

ಚಾಮರಾಜನಗರ/ ಕೊಳ್ಳೇಗಾಲ: ಸ್ಮಶಾನದ ಭೂಮಿ ಒತ್ತುವರಿ ತೆರವುಗೊಳಿಸಲು ಹೋದಾಗ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ ರೈತ. ರಾಜೇಂದ್ರ (48) ತಹಸಿಲ್ದಾರ್ ಕಾಮಾಕ್ಷಮ್ಮರ ಮುಂದೆಯೇ ವಿಷ ಸೇವಿಸಿದ ರೈತ. ಘಟನೆ ಕಂಡು ಗಾಬರಿಯಾಗಿ ತಮ್ಮ ಕಾರಿನಲ್ಲೆ ಕೊಳ್ಳೇಗಾಲಕ್ಕೆ ರವಾನಿಸಿ ಆಸ್ಪತ್ರೆಗೆ ದಾಖಲಿಸಿದ ತಹಸಿಲ್ದಾರ್. ತೀವ್ರ ಅಸ್ಪ ಸ್ತನಾಗಿರುವ ರೈತ ರಾಜೇಂದ್ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ. ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಘಟನೆ . ಸ್ಥಳಕ್ಕೆ ಗ್ರಾಮಾಂತರ ಪೋಲಿಸರ ಭೇಟಿ.