ಕುಂಟೆಯಲ್ಲಿ ಮುಳುಗಿ ವಿದ್ಯಾರ್ಥಿಗಳ ಸಾವು.

538

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಆನೂರು ಕುಂಟೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು.
ಮದ್ಯಾಹ್ನ ಸುಮಾರು 1-30 ರ ವೇಳೆಯಲ್ಲಿ ನಡೆದ ದಾರುಣ ಘಟನೆ. ಯಶ್ವಂತ್(11) ಪ್ರೀತಮ್ (7)
ಶಾಲೆ ಮುಗಿಸಿ ತಿಪ್ಪೇನಹಳ್ಳಿ ರಸ್ತೆ ಕಡೆಯ ದೊಡ್ಡ ಆಲದ ಮರದ ಕುಂಟೆ ಕಡೆ ಈಜಲು ತೆರಳಿದ್ದ ಹುಡುಗರು.

ಸೈಕಲ್,ಬಟ್ಟೆ, ಚಪ್ಪಲಿ ಹೊರಗೆ ಇಟ್ಟು ನೀರಿಗೆ ಇಳಿದಿದ್ದ ಬಾಲಕರು.ವಿಷಯ ತಿಳಿದುನೀರಲ್ಲಿ ಮುಳುಗಿದ್ದ ಮೃತ ಮಕ್ಕಳನ್ನು ಹುಡುಕಿ ಹೊರ ತೆಗೆದ ಗ್ರಾಮಸ್ಥರು