ವಿಷೇಶವಾದ ಹೋವಿನ ಅಲಂಕಾರ..

321

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಕೋಟೆ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ವಿಷೇಶವಾದ ಹೋವಿನ ಅಲಂಕಾರ ಮಾಡುವ ಮೂಲಕ ದೇವಯಲದಲ್ಲಿ ಪೂಜೆ ಮಾಡಲಾಯಿತು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದರು.