ದೃಷ್ಟಿ ಹೀನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ

290

ಮಹದೇವಪುರ: ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ರವರ ೫೦ನೇ ಹುಟ್ಟು ಹಬ್ಬವನ್ನು ಕ್ಷೇತ್ರದಾದ್ಯಂದ ಅರ್ಥಪೂರ್ಣವಾಗಿ ಆಚರಿಸಿದರು. ಕ್ಷೇತ್ರದ ವಿವಿದೆಡೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಬಡವರಿಗೆ ಕಂಬಳಿ ಹಾಗೂ ಬಟ್ಟೆ ವಿತರಣೆ, ರೋಗಿಗಳಿಗೆ ಹಣ್ಣುಗಳನ್ನು ವಿತರಣೆ, ಪೌರಕಾರ್ಮಿಕರಿಗೆ ಬಟ್ಟೆ ವಿತರಿಸುವ ಮೂಲಕ ಆಚರಿಸಲಾಯಿತು. ಇನ್ನು ಮಹದೇವಪುರ ಸ್ಲಂ ಮೋರ್ಚ ಅದ್ಯಕ್ಷ ಮಂಜುನಾಥ ನೇತೃತ್ವದಲ್ಲಿ ಬೆಳ್ಳಂದೂರಿನ ಐ ಪೌಂಡೇಶನ್ ಆಸ್ಪತ್ರೆಯಲ್ಲಿ  ಕ್ಷೇತ್ರದ ೪೦ ಮಂದಿ ದೃಷ್ಟಿ ಹೀನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಎಲ್ಲರಿಗು ಕನ್ನಡಕಗಳನ್ನು ವಿತರಿಸಲಾಯಿತು‌. ಈ ಸಂದರ್ಬದಲ್ಲಿ ರಾಜಾರೆಡ್ಡಿ, ಜಯಚಂದ್ರರೆಡ್ಡಿ, ವೆಂಕಟಸ್ವಾಮಿರೆಡ್ಡಿ, ನಮೊ ಅರ್ಮಿ ಅಧ್ಯಕ್ಷ ಚಿನ್ನಪ್ಪರಾಜು, ಗೋಪಿ, ಮನೋಹರ್ ರೆಡ್ಡಿ