ಸ್ವಚ್ಛ ಭಾರತ ಅಭಿಯಾನ ಇಲ್ಲಿ ಮರಿಚಿಕೆ?

632

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ದುರ್ವಾಸನೆ ಬೀರುತ್ತಿರುವ ಚರಂಡಿ ಸ್ವಚ್ಚಗೊಳಿಸದ ನಗರಸಭೆಗೆ ಮುತ್ತಿಗೆಹಾಕಿ ಎಎಪಿ ಕಾರ್ಯಕರ್ತ ರಿಂದ ಪ್ರತಿಭಟನೆ

ಎಎಪಿ ಪಕ್ಷದ ರಾಮಚಂದ್ರ ನೇತೃತ್ವದಲ್ಲಿ ಪ್ರತಿಭಟಸಿ ಸ್ವಚ್ಛ ಭಾರತ ಅಭಿಯಾನ ಇಲ್ಲಿ ಮರಿಚಿಕೆಯಾಗಿದೆ ನಗರದ ವಾರ್ಡ್ನ ನಂಬರ್20 ರಲ್ಲಿ ಚರಂಡಿ ಸ್ವಚ್ಚಗೊಳಿಸುವಂತೆ ತಿಂಗಳ ಹಿಂದೆ ಮನವಿ ನೀಡಿದರೂ ಸಹಾ ಎಚ್ಚೆತ್ತುಕೊಳ್ಳದ ನಗರಸಭೆ ಆಯುಕ್ತ ಚಲಪತಿ ನಿರ್ಲಕ್ಷತನದಿಂದ ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದರು.

ಪ್ರತಿಭಟನಾಕಾರರ ಮತ್ತು ನಗರಸಭೆ ಆಯುಕ್ತ ಚಲಪತಿ ನಡುವೆ ಕೆಲಕಾಲ ವಾಗ್ವಾದ, ನಂತರ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಬರವಸೆ.