ದೇವಿಯ ವಿಗ್ರಹವೇ ಕದ್ದೊಯ್ದರೇ…?

467

ಬೆಂಗಳೂರು/ಹೆಸರಘಟ್ಟ: ಗ್ರಾಮದಲ್ಲಿ ದುರ್ಗಾಂಭ ದೇವಿಯ ವಿಗ್ರಹ ಕಳೆದು ಹೋಗಿರುವುದನ್ನು ಖಂಡಿಸಿ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ನೆನ್ನೆಇಂದ ದೇವಿಯ ವಿಗ್ರಹ ಕಾಣೆಯಾಗಿದ್ದು ದೇವಾಲಯದ ಪದಾಧಿಕಾರಿಗಳಾದ ಟ್ರಸ್ಟ್ ನ ಅಂದಾನಿ ವೆಂಕಟೇಶ್ .ಸುಬ್ರಹ್ಮಣ್ಯ. ಗೋವಿಂದ ಎಂಬುವರು ಕಳ್ಳತನ ಮಾಡಿದ್ದಾರೆ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ ಇಂದು ಬೆಳಿಗ್ಗೆ ಗ್ರಾಮದ ವಸಂತನಗರ ವಾರ್ಡಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದೇವಿಯ ಉತ್ಸವ ನಡೆಸುವ ಸಲುವಾಗಿ ದೇವರನ್ನು ಕೊಂಡೋಯ್ಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಈ ಸಂಬಂಧ ಸೋಲದೇವನಹಳ್ಳಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ