ವಿಷ ಸೇವಿಸಿ ಆತ್ಮಹತ್ಯೆ..

776

ಚಿಕ್ಕಬಳ್ಳಾಪುರ/ಚಿಂತಾಮಣಿ:ಮಾಡಿಕೆರೆ ಕ್ರಾಸ್ ನಲ್ಲಿರುವ ಜಯರಾಮ ರೆಡ್ಡಿ ರವರ ಮಾವಿನ ತೋಪಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ.ಮೃತ ವ್ಯಕ್ತಿಯನ್ನು ತಾಲೂಕಿನ ಏಟಿ ಗಡ್ಡ ಗೊಲ್ಲಹಳ್ಳಿ ಗ್ರಾಮದ ನಿವಾಸಿ ರಾಮಮೂರ್ತಿ ಎಂದು ಗುರುತಿಸಲಾಗಿದೆ.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.