ಕೆಲಸ ಕೊಡದಿದ್ದರೆ ವಿಷ ಕುಡಿಯುವ ಬೆದರಿಕೆ…?

336

ತುಮಕೂರು/ ಚಿಕ್ಕನಾಯಕನಹಳ್ಳಿ : ಗ್ರಾಮಪಂಚಾಯ್ತಿ ಸಭೆಗೆ ಯುವತಿಯೊರ್ವಳು ವಿಷದ ಬಾಟೆಲ್ ತೆಗೆದುಕೊಂಡು ಬಂದು ನನಗೆ ಕೆಲಸ ಕೊಡಿ ಇಲ್ಲ ವಿಷ ಕುಡಿತಿನಿ ಎಂದಿದ್ದಾಳೆ
ತಾಲೂಕಿನ ಹುಳಿಯಾರು ಗ್ರಾಪಂ ನಲ್ಲಿ ಘಟನೆ
ಲಕ್ಷ್ಮೀ ಎಂಬ ಯುವತಿ ತಾಯಿ ಜೊತೆ ಬಂದು ಕಣ್ಣಿರಿಟ್ಟು ಕೆಲಸ ಕೊಡಿ ಎಂದು ಕೇಳಿಕೊಂಡಾಕೆ
ಹುಳಿಯಾರು ಗ್ರಾಪಂ ಕಚೇರಿಯಲ್ಲಿ ಈಹಿಂದೆ 3ವರ್ಷ ಕೆಲಸ ಮಾಡಿದ್ದಿನಿ ಆದರೆ ನನ್ನನ್ನು ಕೆಲಸ ದಿಂದ ತೆಗೆದಿದ್ದಾರೆ ಎಂದು ಅಳಲು.

ನನಗೆ ಗ್ರಾಪಂ ಯಲಿ ಯಾವುದಾದರು ಕೆಲಸ ಕೊಡಿ. ಎಂದು ಕೇಳಿಕೊಂಡರು ಕೊಡುತ್ತಿಲ್ಲ ಆದರೆ ಬೇರೆ ಉರಿನ ವ್ಯೆಕ್ತಿಗಳಿಗೆ ಮಾತ್ರ ಕಚೇರಿಯಲ್ಲಿ ಕೆಲಸ ಕೊಟ್ಟಿದ್ದರೆ ಎಂದು ಕಣ್ಣಿರು.
ಅಲ್ಲೇ ಇದ್ದ ಪೋಲೀಸರು ಕೂಡಲೇ ವಿಷ ಬಾಟೆಲ್ ಕಿತ್ತುಕೊಂಡು ಸಮಾಧಾನ ಮಾಡುವುದಕ್ಕೆ ಪ್ರಯತ್ನ

ಈಬಗ್ಗೆ ಪ್ರಧಾನ ಮಂತ್ರಿಳಿಗೆ. ಸಂಸದರಿಗೆ. ಶಾಸಕರಿಗೆ ಮನವಿ ನೀಡಿದ್ದೆನೆ.ಅವರು‌ ಸಹಾ ನನ್ನ ಕೆಲಸಕ್ಕೆ ತೆಗೆದು ಕೊಳುವಂತೆ ಪತ್ರ ನೀಡಿದರು. ಈ ಗ್ರಾಪಂ ಯಲಿ ಕೆಲಸ ಕೊಡುತ್ತಿಲ್ಲಾವೆಂದು. ಯುವತಿ ಗ್ರಾಮ‌ ಸಭೆಯಲಿ ಕಣ್ಣೀರು.ಈ ಹಿಂದೆ ಈಕೆ ಕಂಪ್ಯೂಟರ್ ಆಪರೇಟರ್ ಗಳಾಗಿ ಕೆಲಸ. ಮಾಡುತ್ತಿದ್ದು ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು