ಮಹಾನಗರಪಾಲಿಕೆ ಆಯುಕ್ತರಿಗೆ ತೀವ್ರ ತರಾಟೆಗೆ..

210

ತುಮಕೂರು:ಚಿಕ್ಕಪೇಟೆಯ ವಾರ್ಡ್ 4 ಮತ್ತು 5 ರ ಮುಖ್ಯ ರಸ್ತೆಯ ಗ್ರಾಮ ದೇವತೆ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ UGD ಕಲ್ಮಶಯುಕ್ತ ನೀರು ರಸ್ತೆಯಲ್ಲಿ ಹರಿಯುತ್ತಿದ್ದು,ಕ್ರಮವಹಿಸದ ಬಗ್ಗೆ ಬಿಜೆಪಿ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಸೊಗಡುಶಿವಣ್ಣನವರು ಮಹಾನಗರಪಾಲಿಕೆ ಆಯುಕ್ತರನ್ನು ತೀವ್ರವಾಗಿ ಕ್ಲಾಸ್ ತೆಗೆದುಕೊಂಡರು.ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಒಳಚರಂಡಿ ಶಾಖೆಯ ಎಇಇ, ಪರಿಸರ ಅಭಿಯಂತರರು, ವಿವಿಧ ಶಾಖೆಗಳ ಇಂಜಿನಿಯರ್ಸ್, ಹೆಲ್ತ್ ಇನ್ಸ್‌ಪೆಕ್ಟರ್ ಗಳು, ಪೋಲಿಸ್ ಇಲಾಖೆಯ DYSP, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.