ರಾಯರ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿ.

298

ರಾಯಚೂರು:೨.೦ಸಿನಿಮಾ ಆಡಿಯೋ ಬಿಡುಗಡೆ ಸೂಪರ್ ‌ಸ್ಟಾರ್ ರಜನಿಕಾಂತ್‌ ಮಂತ್ರಾಲಯಕ್ಕೆ ಬೇಟಿ ನೀಡಿ ರಾಯರ ದರ್ಶನ ಪಡೆದರು.ಇಂದು ಬೆಳಿಗ್ಗೆ ಮಂತ್ರಾಲಯಕ್ಕೆ ಬೀಟಿ ನೀಡಿದ ಅವರು ಮಂಚಾಲಮ್ಮ ದರ್ಶನ ಪಡೆದು ರಾಘವೇಂದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು. ಸೂಪರ್‌ಸ್ಟಾರ್‌ ರಜನಿಕಾಂತ್‌ರನ್ನು ಸನ್ಮಾನಿಸಲಾಯಿತು.