ಕಾಮಗಾರಿ ಆದೇಶ ಪತ್ರ ವಿತರಣೆ..

218

ತುಮಕೂರು/ಹುಳಿಯಾರು:ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಬಸವ ವಸತಿ ಯೋಜನೆಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ,ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್.ಕುಮಾರ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೈರೇಶ್,ಕಾರ್ಯದರ್ಶಿ ಉಮಾಮಹೇಶ್,ಸದಸ್ಯರುಗಳಾದ ರಾಘವೇಂದ್ರ,ಕೋಳಿ ಶ್ರೀನಿವಾಸ್,ಹೇಮಂತ್, ಸಿದ್ದಗಂಗಮ್ಮ,ಜಬಿವುಲ್ಲಾ,ಶಂಕರ್,ರಂಗಮ್ಮ,ದುರ್ಗಮ್ಮ,ಪುಟ್ಟರಾಜು,ಡಿಶ್ ಬಾಬು,ಜಯಮ್ಮ, ವೆಂಕಟೇಶ್, ಡಾಬ ಸೂರಪ್ಪ,ಅಹಮದ್ ಖಾನ್,ಪುಟ್ಟಮ್ಮ,ಚಂದ್ರಶೇಖರ್ ರಾವ್,ದಸೂಡಿ ಚಂದ್ರಣ್ಣ,ಶಶಿಕಲಾ,ಗೀತಾ ಬಾಬು ಮೊದಲಾದವರಿದ್ದರು.