ನಾಗಳ ದಾಳಿಗೆ ಸಿಲುಕಿ 15 ಕುರಿಗಳು ಸಾವು

428

ಚಿಂತಾಮಣಿ: ತಾಲೂಕಿನ ನಿಡಗುರ್ಕಿ ಗ್ರಾಮದ ಹೊರವಲಯದ 30 ಕುರಿಗಳು ಗುಂಪಿನ ಮೇಲೆ 10ಕ್ಕೂ ಹೆಚ್ಚು ನಾಗಳು ದಾಳಿ ಮಾಡಿ ಸುಮಾರು 20 ಕುರಿಗಳು ಮೇಲೆ ದಾಳಿ ನಡೆಸಿದ್ದು 15 ಕುರಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಕಮಲಮ್ಮ ಕೋಂ ಲಕ್ಷ್ಮಣರೆಡ್ಡಿ ಎಂಬವರು ಎಂದಿನಂತೆ ಕುರಿಗಳನ್ನು ಮೇುಸಲು ಕರೆದೊ್ದುದ್ದು ಇಂದು ಮಧ್ಯಾಹ್ನ ಕುರಿಗಳಿದ್ದ ಜಾಗಕ್ಕೆ ಬಂದ ನಾುಗಳು ಏಕಾಏಕಿ ಕುರಿಗಳನ್ನು ಕಚ್ಚಿ ಗಾಯಗೊಳಿಸಿವೆ. ದಾಳಿ ಮಾಡಿದ ನಾುಗಳಿಂದ ತಪ್ಪಿಸಿಕೊಳ್ಳಲು ಕುರಿಗಳು ಪರದಾಡಿದರು ಬಿಡದ ನಾುಗಳು ಕುರಿಗಳ ಮೇಲೆ ದಾಳಿ ಮಾಡಿದ್ದು 15 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು 5 ಕುರಿಗಳು ಗಾಯಗೊಂಡಿದ್ದ ಉಳಿದು ಕುರಿಗಳು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾ ಗಿವೆ. ಘಟನೆಯ ಬಗ್ಗೆ ಗ್ರಾಮಾಂತರ ಠಾಣೆಗೆ ಕಮಲಮ್ಮ ದೂರು ನೀಡಿದ್ದಾರೆ.