ಕುಡಿಯುವ ನೀರು ಬಿಡುವುದರಲ್ಲಿ ತಾರತಮ್ಯ

399

ಬೆಂಗಳೂರು/ಮಹದೇವಪುರ: ಕುಡಿಯುವ ನೀರು ಬಿಡಲು ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ತಾರತಮ್ಯ.

ಮನೆಗಳಿಗೆ ನೀರು ಬಾರದಿದ್ದರು ಸಮಯಕ್ಕೆ ಸರಿಯಾಗಿ ಬರುವ ವಾಟರ್ ಬಿಲ್.
ಮಹದೇವಪುರ ಕ್ಷೇತ್ರ ದೊಡ್ಡನೆಕ್ಕುಂದಿ ವಾರ್ಡ್ ನಲ್ಲಿ ನೀರಿಲ್ಲದೆ ತೊಂದರೆ ಅನುಭವಿಸುತ್ತಿರುವ ಜನರು.ಕಳೆದ ಒಂದುವರೆ ವರ್ಷದಿಂದ ನೀರು ಬಿಡದೆ ಇರುವುದರಿಂದ ಅಕ್ರೋಶ ಗೊಂಡ ಸ್ಥಳೀಯ ರಿಂದ ಬಿಡಬ್ಲ್ಯೂಎಸ್ಎಸ್ ಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

ದೊಡ್ಡನೆಕ್ಕುಂದಿ ವಾರ್ಡ್ ಪಾಲಿಕೆ ಸದಸ್ಯೆ ಶ್ವೇತ ವಿಜಯ್ ಕುಮಾರ್ ನೇತೃತ್ವದಲ್ಲಿ ಬಿಡಬ್ಲ್ಯೂ ಎಸ್ಎಸ್ ಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.