ಕಾರ್ಮಿಕ ಇಲಾಖೆಯ ಅಧಿಕಾರಿಗಳ ದಾಳಿ,ಮೂವರು ಬಾಲ ಕಾರ್ಮಿಕರ ರಕ್ಷಣೆ..

371

ಬಳ್ಳಾರಿ/ಸಿರುಗುಪ್ಪ:ಕಾರ್ಮಿಕ ಇಲಾಖೆಯ ಅಧಿಕಾರಿಗಳ ದಾಳಿ- ಮೂವರು ಬಾಲ ಕಾರ್ಮಿಕರ ರಕ್ಷಣೆ- ಸಿರುಗುಪ್ಪ ಪಟ್ಟಣದಲ್ಲಿ ನಾನಾ ಗ್ಯಾರೇಜ್ ಮತ್ತು ಹೊಟೇಲ್, ಬೇಕರಿಗಳ ಮೇಲೆ ದಾಳಿ ಮಾಡಿದ ಕಾರ್ಮಿಕ ಇಲಾಖೆ ಅಧಿಕಾರಿಗಳು- ಮಕ್ಕಳನ್ನು ಕೆಲಸಕ್ಕೆ ನೇಮಿಸಿದ ಮಾಲೀಕರ ವಿರುದ್ಧ ದೂರು- ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…