ಅಪರಿಚಿತ ವಾಹನ ಡಿಕ್ಕಿ,ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವು

221

ವಿಜಯಪುರ/ಸಿಂದಗಿ:ತಾಲೂಕಿನ ಯರಗಲ್ ಬಿ.ಕೆ. ಯುಕೆಪಿ ಕ್ಯಾಂಪ್ ಬಳಿ ತಡರಾತ್ರಿ ನಡೆದ ಘಟನೆ.ಸಿಂದಗಿ ಪಟ್ಟಣದ ಗೋಲಿಬಾರ ಮಡ್ಡಿಯ ಸಲೀಮ ಗೋಲಗೇರಿ 18 ನಾಗು ಕಲಕೇರಿ 17 ಮೃತ ದುರ್ದೈವಿಗಳು ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರ ಬೇಟಿ ಪರಿಶೀಲನೆ.ಸಿಂದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ…