ಸ್ವಾಗತ ಬ್ಯಾನರ್ ಗಳಿಗೆ ಖಾಸಗಿ ಬಸ್ ಡಿಕ್ಕಿ..

205

ವಿಜಯಪುರ:ಬಿಜೆಪಿ ಪರಿವರ್ತನಾ ರಥಯಾತ್ರೆಯ ಸ್ವಾಗತಕ್ಕೆ ಹಾಕಿದ್ದ ಸ್ವಾಗತ ಬ್ಯಾನರ್ ಖಾಸಗಿ ಬಸ್ ಡಿಕ್ಕಿ.ಬ್ಯಾನರ್ ಹರಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ವಾಹನ ಚಾಲಕನ ವಿರುದ್ದ ಆಕ್ರೋಶ.ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ರಸ್ತೆಯಲ್ಲಿ ಘಟನೆ.ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ರಥಯಾತ್ರೆ ಆಗಮಿಸುತ್ತಿರುವ ರಥಯಾತ್ರೆಗೆ ಸಜ್ಜುಗೊಂಡಿದ್ದ ಬ್ಯಾನರ್ ಕಟೌಟಗಳು.

ಬೆಂಗಳೂರಿನಿಂದ ಮುದ್ದೇಬಿಹಾಳ ನಗರಕ್ಕೆ ಆಗಮಿಸುತ್ತಿದ್ದ ಸಂಜನಾ ಟ್ರಾವೆಲ್ಸ್ ಬಸ್ ಮೇಲೆ ಲಗೇಜಗೆ ಬ್ಯಾನರ್ ಬಡಿದ ಪರಿಣಾಮ ಕಟೌಟ್ ಗೆ ಧಕ್ಕೆ
ಇನ್ನು ಬಸ್ ಡಿಕ್ಕಿಯಿಂದ ಕೇಬಲ್ ವೈರ, ವಿದ್ಯುತ್ ಕಂಬ ನೆಲಸಮ.ತಪ್ಪಿದ ಭಾರೀ ದುರಂತ.