ಯಶವಂತಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ ಮೇಲೆ ಗುಂಡಿನ ದಾಳಿ

265

ಬೆಂಗಳೂರು: ಬೆಂಗಳೂರೊನ ಕೋಗಿಲು ಸಿಗ್ನಲ್ ಬಳಿ  ಶುಕ್ರವಾರ ಘಟನೆ . ಯಶವಂತಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ ಮೇಲೆ ಗುಂಡಿನ ದಾಳಿ. ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಮುಸುಕು ಧಾರಿಗಳಿಂದ ಗುಂಡಿನ ಸುರಿಮಳೆ . ಕಾರಿ ನಲ್ಲಿದ್ದ ಶ್ರೀನಿವಾಸ್ ಸೇರಿ ಕಾರು ಚಾಲಕನಿಗೆ ಗಂಭೀರ ಗಾಯ ಹೆಬ್ಬಾಳದ ಕೊಲಂಬಿಯಾ ಆಸ್ಪತ್ರೆಯ ಲ್ಲಿ ಚಿಕಿತ್ಸೆ. ಸ್ಥಳಕ್ಕೆ ಡಿಸಿಪಿ ಹರ್ಷ , ಕಮಿಷನರ್ ಪ್ರವೀಣ್ ಸೂದ್ ಭೇಟಿ ಪರಿಶೀಲನೆ.