ಭ್ರಷ್ಟ ಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಪ್ರತಿಭಟನೆ..

384

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಯೋಗೇಶ್ ಗೌಡ ಮತ್ತು ಗಣಪತಿ ಹತ್ಯೆಗೆ ಪಾತ್ರ ದಾರಿಗಳಾದ ಭ್ರಷ್ಟ ಮಂತ್ರಿಗಳನ್ನು ಹೋರ ಹಾಕಿ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ವಿಜಯ್ ಕುಲಕಣಿ೯ ಹಾಗೂ ಕೆ.ಜೆ.ಜಾಜ್೯ ರಾಜೀನಾಮೆ ನೀಡಲಿ ಎಂದು ತಾಲ್ಲುಕು ಮಂಡಲ ಅದ್ಯಕ್ಷ ಬಿ.ಸಿ ನಂದೀಶ್ ಮಾತನಾಡುವ ಮೂಲಕ ತಾಲ್ಲೂಕು ಬಿಜೆಪಿ ವತಿಯಿಂದ ಪ್ರತಿಭಟಿಸಿ ತಾಲ್ಲೂಕು ಕಛೇರಿ ಗ್ರೇಟ್ 2 ತಹಶೀಲ್ದಾರ್ ಗೆ ಮನವಿ ನೀಡಿದರು.