ವಿಷ ಸೇವಿಸಿ ರೈತ ಆತ್ಮಹತ್ಯೆ…

591

ವಿಜಯಪುರ/ಸಿಂದಗಿ:ತಾಲೂಕಿನ ಕೊಕಟ್ನೂರ ತನ್ನ ಜಮೀನಿನಲ್ಲಿ ಘಟನೆ.ಶ್ರೀಶೈಲ್ ತಳೆವಾಡ(32) ಆತ್ಮಹತ್ಯೆಗೆ ಆತ್ಮಹತ್ಯೆಗೆ ಶರಣಾದ ರೈತ.ವಿವಿಧ ಬ್ಯಾಂಕಿನಲ್ಲಿ ಸುಮಾರು 6 ಲಕ್ಷ ಸಾಲ ಹಾಗೂ ಕೈಗಡ 5 ಲಕ್ಷ ಸಾಲ ಮಾಡಿಕೊಂಡಿದ್ದ ಶ್ರೀಶೈಲ್.ತನ್ನ ಹತ್ತು ಎಕರೆಯಲ್ಲಿ ಜಮೀನಿನಲ್ಲಿ ಬೆಳೆದ ಹತ್ತಿ ಹಾಗೂ ತೊಗರಿ ಬೆಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಆತ್ಮಹತ್ಯೆಗೆ ಶರಣು.ಸಿಂದಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..