ಗೋಶಾಲೆಯಲ್ಲಿ ಮೇವನ್ನು ಸುಟ್ಟು ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ.

202

ಗೋಶಾಲೆಯಲ್ಲಿ ದಾಸ್ತಾನು ಮಾಡಲಾಗಿದ್ದ ಮೇವನ್ನು ಸುಟ್ಟು ಹಾಕಿರುವುದ ಖಂಡಿಸಿ ಪ್ರತಿಭಟನೆ.

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ.
ಅಖಿಲ ಭಾರತ ಗೋಸೇವಾ ಸಮಿತಿಯಿಂದ ಪ್ರತಿಭಟನೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸಮೀಪದಲ್ಲಿನ ರಾಷ್ಟ್ರೋತ್ಥಾನ ಪರಿಷತ್ತಿಗೆ ಸೇರಿದ ಗೋಶಾಲೆಯಲ್ಲಿ  ದಾಸ್ತಾನು ಮಾಡ ಲಾಗಿದ್ದ ಸುಮಾರು 10 ಲಕ್ಷ ಮೇವಿಗೆ ಬುಧವಾರ ತಡ ರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿಗಳು.

ಕಿಡಿಗೇಡಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದ ಪ್ರತಿಭಟನಾ ಕಾರರು.