ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ..

524

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ರವರ ಹುಟ್ಟಿದ ದಿನ.ಈದ್ ಮೀಲಾದ್ ಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಫ್ರೂಟ್ ಅಸೋಸಿಯಷನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲವನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸೈಯದ್ ಗೌಸ,ನಯಾಜ್ ಪಾಷ ,ಸೈಯದ್ ಅಸೀಫ್ ಪಾಷ ,ನಿಜಾಮ್ ಆಲ್ಲಿ ,ದಾದಾಪೀರ್ ,ಎಂ.ಡಿ.ಎಸ್ .ಬಾಬು ,ಆಸ್ಲಾಂ ,ಫಾರೂಕ್ ಪಾಷ ಮುಂತಾದವರು ಉಪಸ್ಥಿತಿಯಿದರು.