ಸಂಭ್ರಮದಿಂದ ಈದ್ ಮಿಲಾದ್ ಆಚರಣೆ..

471

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದಲ್ಲಿ ನಿನ್ನ ದೇಶವನ್ನು ಪ್ರೀತಿಸುವುದು ವಿಶ್ವಾಸದ ಒಂದು ಭಾಗ ಎಂದು ಘೋಷಿಸಿದ ಲೋಕ ಪ್ರವಾದಿ ಮಹಮ್ಮದ್ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ (ಮಹಮ್ಮದ್ ಪೈಗಂಬರ್) ರವರ ಜನ್ಮದಿನಾಚರಣೆ ಈದ್ ಮಿಲಾದ್ ಅನ್ನು ಆಚರಣೆ ಮಾಡಿದರು.ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಭಾಂದವರು ಮೆರವಣಿಗೆ ಮಾಡಿದರು.ಇದರಲ್ಲಿ ವಿಶೇಷವಾಗಿ ಕುದುರೆ ಮೇಲೆ ಕುತ್ತಿರುವ ಟೀಪು ಸುಲ್ತಾನ್ ,ಹಾಗೂ ಸಿಪಾಯಿ, ಹೂವಿನ ನಿಂದ ತಯಾರಿಸಿದ ಮೀನು , ದೇವರ ಹೆಸರು ,ಮಕ್ಕಾ- ಮದೀನಾ ಇನ್ನೂ ಹಲವಾರು ಹೂವಿನ ಅಲಂಕಾರ ಗಳಿಂದ ಮಾಡಿದರು.

ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಮೆರವಣಿಗೆಯಲ್ಲಿ ಸೇರಿದರು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.