ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತರಕಾರಿ ದೇಣಿಗೆ

501

ಚಿಕ್ಕಬಳ್ಳಾಪುರ/ಚಿಂತಾಮಣಿ: ತಿರುಮಲ ತಿರುಪತಿಯ ಕಲಿಯುಗ ಆರಾಧ್ಯ ದೇವರಿಗೆ ಟನ್ನುಗಟ್ಟಲೇ ತರಕಾರಿ ಸಂಗ್ರಹಿಸಿ ಕಳಿಹಿಸಲಾಗುತ್ತದೆ.

ಮಾಜಿ ನಗರ ಸಭಾ ಸದಸ್ಯ ಟಿ ಶ್ರೀನಿವಾಸ್ ಮತ್ತು ಸ್ನೇಹಿತ ರಿಂದ ಒಂದು ವರ್ಷದಲ್ಲಿ ಹದಿಮೂರನೇ ಬಾರಿಗೆ ಸುಮಾರು ಒಂದು ಬಾರಿಗೆ ದಾನಿಗಳಿಂದ ಸಂಗ್ರಹಿದ ಹತ್ತರಿಂದ ಹದಿಮೂರು ಟನ್ ರಷ್ಟು ತರಕಾರಿ ಕಳುಹಿಲಾಗುತ್ತಿದೆ ಎಂದು ಮಾಜಿ ನಗರಸಭಾ ಸದಸ್ಯ ಟಿ ಶ್ರೀನಿವಾಸ್ ತಿಳಿಸಿದ್ದಾರೆ .

ಈ ಸಂದರ್ಭದಲ್ಲಿ ಟಿ. ಶ್ರೀನಿವಾಸ ,ಈರಾಪ್ಪ ರೆಡ್ಡಿ, ಮುರ್ತಿ,ರಾಮಚಂದ್ರ ,ಚೌಡಾರೆಡ್ಡಿ ,ಕಿಟ್ಟಣಾ, ರಾವಣ, ರಘು ,ಎಸ್.ವಿ.ಟಿ ಶ್ರೀನಿವಾಸ್ , ಗಾಯತ್ರಿ ಹರೀಶ್ ಇನ್ನೂ ಹಲವಾರು ದಾನಿಗಳು ಈ ಧರ್ಮಕಾರ್ಯ ಮಾಡುತ್ತಿದ್ದಾರೆ.