ಶಾಸಕ ಬೈರತಿ ಬಸವರಾಜರವರ 53ನೇ ಹುಟ್ಟುಹಬ್ಬ

247

ಮಹದೇವಪುರ:ಕ್ಷೇತ್ರದ ಬೈರತಿಯಲ್ಲಿ ಶಾಸಕ ಬೈರತಿ ಬಸವರಾಜರವರ 53ನೇ ಹುಟ್ಟುಹಬ್ಬವನ್ನು ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಅಚರಿಸಿಕೊಂಡರು ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯ ಉದಯ್‍ಕುಮಾರ್, ಜಿ.ಪಂ.ಸದಸ್ಯ ಕೆಂಪರಾಜ್ ಶಾಸಕರಿಗೆ ಹೂಗುಚ್ಚ ನೀಡಿ ಶುಭಕೋರಿದರು.