ವಿದ್ಯುತ್ ಅಪಘಾತ ಕಾರ್ಮಿಕ ಸಾವು.

784

ಚಿಕ್ಕಬಳ್ಳಾಪುರ/ಚಿಂತಾಮಣಿ:ಹೊರವಲಯದ ನಾಯನಹಳ್ಳಿಯಲ್ಲಿ ವಾಟರ್ ಸರ್ವೀಸ್ ಸ್ಟೇಷನ್ ನಲ್ಲಿ ವಿದ್ಯುತ್ ಅಪಘಾತ ದಿಂದ ಕಾರ್ಮಿಕ ಲಕ್ಷ್ಮಣ್(31)ಮೃತ ಪಟ್ಟಿದ್ದಾರೆ. ಲಕ್ಷ್ಮಣ್ ಚಿಂಗವಾರಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ. ಸುಮಾರು ಎರಡು ಮೂರು ವರ್ಷಗಳಿಂದ ವಾಟರ್ ಸರ್ವೀಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಭೇಟಿ ಪರಿಶೀಲನೆ.