ಭಗೀರಥ ಪುತ್ರ ಯೋಗೇಶ್ ಗೆ ಸನ್ಮಾನ

279

ಚಾಮರಾಜನಗರ:ಜಿಲ್ಲಾ ಪಂಚಾಯತಿಯಾ ಉಪಾಧ್ಯಕ್ಷರಾಗಿ ಆಯ್ಕೆ ಆದ ಭಗೀರಥ ಉಪ್ಪಾರ ಸಮಾಜದ ಜಿಲ್ಲಾ ಪಂಚಾಯತಿ ಸದಸ್ಯರಾದ ಜೆ, ಯೋಗೆಶ ರವರಿಗೆ ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗು ವೃತ್ತಿಪರರ ಸಂಘದ ಅಧ್ಯಕ್ಷ ಯೋಗಿಶ, ಉಪಾಧ್ಯಕ್ಷರಾದ ಪ್ರಕಾಶ್, ಪ್ರ ಕಾರ್ಯದರ್ಶಿ ಯಾದ ಮಲ್ಲಶೆಟ್ಟಿ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು