ರೈಲಿಗೆ ಸಿಕ್ಕಿ ವ್ಯಕ್ತಿ ಸಾವು..

2511

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ನಗರದ ಉಲ್ಲೂರು ಪೇಟೆ (ಕದಿರಿಪಾಳ್ಯ)ದ ಪಾಳ್ಯಮು ಜಗದೀಶ್ (ಜಗ್ಗಿ) (30) ರೈಲಿಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ.ಬೆಳಗ್ಗೆ ಗಾಂಧಿ ನಗರ ಬಳಿ ಕೋಲಾರ ದಿಂದ ಚನ್ನಪಟ್ಟಣಕ್ಕೆ ತೆರಳುವ ರೈಲು ಶಿಡ್ಲಘಟ್ಟ ರೈಲು ನಿಲ್ದಾಣ ಕೋಗಳತೆ ದೂರದಲ್ಲಿ ರೈಲಿಗೆ ತಾಕಿ ಕೆಳಗುರುಳಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.