ಅಕ್ರಮ ಸರಾಯಿ ಅಡ್ಡೆಮೇಲೆ ದಾಳಿ

468

ರಾಯಬಾಗ: ರಾಯಬಾಗ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಅಕ್ರಮ ಸರಾಯಿ ಅಡ್ಡೆಮೇಲೆ ಬೆಳಗಿನ ಜಾವ 3 ಗಂಟೆಗೆ ಕುಡಚಿ ಪೋಲೀಸ ಠಾಣೆಯವರು ಕಾಯ್ರಾಚರಣೆ ನಡೆಸಿ ಮುವರನ್ನು ಬಂದಿಸಿ ಸರಾಯಿ ಬಾಕ್ಸಗಳನ್ನು ವಶಪಡೆಸಿ ಕೊಂಡಿದ್ದಾರೆ. ಆರೋಪಿಗಳಾದ. ಮಹಾದೇವ ಅಸೋದೆ(40), ಕುಮಾರ ಸಣ್ಣಕ್ಕಿ, ದೇವಪ್ಪ ಕಮತಿ  ಬಂಧಿಸಿ ಕುಡಚಿ ಪೋಲಿಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹೆಚ್ಚುವರಿ ಎಸ್. ಪಿ. ರವೀಂದ್ರ ಗಡದ ಅವರು ಖಚಿತ ಮಾಹಿತಿಯ ಮೆರೆಗೆ  ದಾಳಿನಡೆಸಿದ್ದಾರೆ.⁠⁠⁠⁠