ಅಂತರ್ ಜಾತಿ ವಿವಾಹ,ಒಂದೇ ತಿಂಗಳಲ್ಲಿ ಹುಡುಗ ಪರಾರಿ..

491

ಚಿಕ್ಕಬಳ್ಳಾಪುರ:ಅಂತರ್ ಜಾತಿ ವಿವಾಹವಾಗಿ ಒಂದೇ ತಿಂಗಳಲ್ಲಿ ಹುಡುಗ ಪರಾರಿಯಾದ.

ನಗರದ ಬಾಫೂಜಿ ನಗರದ ರಜನಿ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಕಲ್ಲಪಲ್ಲಿ ಗ್ರಾಮದ ವಿನೋದ ಎಂಬುವವರ ನಡುವೆ ಸುಮಾರು ಏಳೆಂಟು ವರ್ಷಗಳ ಪರಿಚಯವಿತ್ತು ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದೆವು. ಹೀಗೆ ನಡೆಯುತ್ತಿರುವಾಗ ನಾವಿಬ್ಬರು ಒಂದು ತಿಂಗಳ ಹಿಂದೆಯಷ್ಟೆ ಮದುವೆಯಾದವು ಈಗ ಅವರ ತಂದೆ ತಾಯಿಯವರು ಅಂತರ್ ಜಾತಿ ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ನನ್ನನ್ನ ಬಿಟ್ಟು ಬೇರೆ ಮದುವೆ ಮಾಡಿ ಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು ನನಗೆ ನನ್ನ ಗಂಡ ಬೇಕು ಎಂದು ಅವರ ವಾದ..ಪೊಲೀಸ್ ಠಾಣೆಗೆ ದೂರು ಕೊಟ್ಟರು ನನಗೆ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ