ಕುಡಿದ ಮತ್ತಿನ ಜಗಳ ಕೊಲೆಯಲ್ಲಿ ಅಂತ್ಯ…

220

ಬೆಂಗಳೂರು/ಮಹದೇವಪುರ:ಹೊಸವರ್ಷಾಚರಣೆಯಲ್ಲಿ ಕುಡಿದ ಮತ್ತಿನ ಜಗಳ ಕೊಲೆಯಲ್ಲಿ ಅಂತ್ಯ.ಪೈಂಟರ್ ಶಿವು 23 ಕೊಲೆ ಆದ ದುರ್ದೈವಿ.ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಸವನಹಳ್ಳಿ ಸ್ಲಂ ಕ್ವಾಟ್ರಸ್ ನಲ್ಲಿ ಘಟನೆ.

ಹೊಸಾ ವರ್ಷದ ಪಾರ್ಟಿ ಮಾಡುತ್ತಿದ್ದ ಸ್ನೇಹಿತರ ನಡುವೆ ಗಲಾಟೆ.ರಾಮ್ ಕುಮಾರ್,ಸಂತೊಷ್, ಶ್ರೀಧರ್, ನಜೀರ್, ವಿನೋದ್, ರಾಹುಲ್, ಮಂಜು, ದಿಲೀಪ್, ವಿಜಯ್, ಅಜಯ್ ರನ್ನು ವಶಕ್ಕೆ ಪಡೆದು ವಿಚಾಣೆ.ಹಳೆ ವೈಶಮ್ಯದ ಹಿನ್ನಲೆ ಕೊಲೆ.ಕೊಲೆ ಆದ ಶಿವು , ಕೊಲೆ ಮಾಡಿದ ಸಂತೊಷ್ ಮನೆಯ ಹೆಂಗಸರನ್ನು ನಿಂದಿಸಿದ್ದ.ಈ ಹಿನ್ನೆಲೆಯಲ್ಲಿ ಸಂತೊಷ್ ಹಾಗು ಸ್ನೇಹಿತರು ಕುಡಿದು ಮನೆಯಲ್ಲಿದ್ದ ಶಿವುನ ಕೊಲೆ.ಬೆಳಂದೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲು.