ಜೆ.ಡಿ.ಎಸ್. ತೊರೆದು ಸುಧಾಕರ್ ಬಣಕ್ಕೆ ಸೇರ್ಪಡೆ..

2027

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಡಾ.ಎಂ.ಸಿ.ಸುಧಾಕರ್ ರವರ ಅಧಿಕೃತ ಅಂಜನಿ ನಿವಾಸದಲ್ಲಿ ಕಟಮಾಚನಹಳ್ಳಿಯ 12 ಕ್ಕೂ ಹೆಚ್ಚು ಕುಟುಂಬಗಳು,ಎರಡು ಗ್ರಾಮ ಪಂಚಾಯಿತಿ ಸದಸ್ಯರು, ಒಬ್ಬರು ಮಾಜಿ ಗ್ರಾಮಪಂಚಾಯಿತಿ ಸದಸ್ಯರು ,ಮುಖಂಡರಾದ ದೇವರೆಡ್ಡಿ ಹಾಗೂ 80 ಕ್ಕೂ ಹೆಚ್ಚು ಗ್ರಾಮಸ್ಥರು ಡಾ.ಎಂ.ಸಿ.ಸುಧಾಕರ್ ರವರ ಅಭಿವೃದ್ಧಿಗೆ ಮನಸೋತು ಜೆ.ಡಿ.ಎಸ್. ತೊರೆದು ಡಾ.ಎಂ.ಸಿ.ಸುಧಾಕರ್ ಬಣಕ್ಕೆ ಸೇರ್ಪಡೆಯಾದರು.

ಸೇರ್ಪಡಗೂ ಮೊದಲು ಗ್ರಾಮಸ್ಥರೆಲ್ಲಾ ಕೂಡಿ ಕನ್ನಂಪಲ್ಲಿಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ,ನಂತರ ಅಲ್ಲಿಂದ ಬೆಂಗಳೂರು ವೃತ್ತದ ವರೆಗೂ ಬೈಕ್ ರ್ಯಾಲಿ ಮಾಖಾಂತರ ಬಂದು ಸೇರ್ಪಡೆ ಯಾದರು .

ಕೆ.ಎಮ್.ದೇವರೆಡ್ಡಿ ಮತ್ತು ವಕೀಲರಾದ ಬೈರೆಡ್ಡಿ ರವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಕೇಶವ ಮತ್ತು ಕೃಷ್ಣಪ್ಪ, ಮಾಜಿ.ಗ್ರಾ.ಪ.ಸದಸ್ಯರಾದ ಆಂಜಿನಪ್ಪ,, ರಾಮಯ್ಯ, ದೊಡ್ಡ ಬೈಯ್ಯಾರೆಡ್ಡಿ,ಕೆ.ಬಿ.ಮಂಜುನಾಥ. ಕೆ.ಎನ್.ಬಿ.ಮಂಜುನಾಥ,
ಆರ್.ನಾಗೇಶ್, ಆರ್.ಆಂಜಿನಪ್ಪ, ನಾರೆಪ್ಪ.ಎನ್, ಚಿನ್ನಪ್ಪ ಉರುಫ್ ಬಂಗಾರಪ್ಪ, ಬಿ.ಚಿನ್ನಪ್ಪ, ಅನಿಲ್ ನಾಯಕ್, ಸುನೀಲ್ ನಾಯಕ್, ಪಾಪನ್ನ, ನಂದೀಶ್, ಕೆ.ಸಿ.ಶಿವ, ವೈ.ಮಂಜುನಾಥ, ಕೆ.ಬಿ.ಚನ್ನಕೇಶವ, ಬಿ.ಕೃಷ್ಣಪ್ಪ, ಯರ್ರಪ್ಪ, ಯರ್ರಪ್ಪಗಾರಿ ನಾಗರಾಜು, ಕೆ.ಪಿ.ಸಂಪಂಗಿರೆಡ್ಡಿ, ಸಂಪಂಗಿರಾಮಯ್ಯ, ಕೆ.ಪಿ.ವೆಂಕಟೇಶ್ ರೆಡ್ಡಿ,ಕೆ.ಎ.ಗೋಪಾಲರೆಡ್ಡಿ, ದೋಬಿ ಮುನಿರಾಜ್, ಕೆ.ಹೆಚ್.ಶ್ರೀನಿವಾಸ್, ಟೈಲರ್ ಶ್ರೀನಿವಾಸ್, ನರಸಿಂಹಪ್ಪ, ಎಂ.ಚಂದ್ರಪ್ಪ, ಬಿ.ನಾರಾಯಣ ಸ್ವಾಮಿ,ವೈ.ಆನಂದ, ಕೆ.ವಿ.ವೆಂಕಟರೆಡ್ಡಿ, ದೋಬಿ ಕೃಷ್ಣಪ್ಪ, ಮುನಿರಾಜು, ಕೆ.ನರಸಿಂಹಪ್ಪ,ಕೆ.ಬಿ.ಶ್ರೀರಾಮರೆಡ್ಡಿ ಹಾಗೂ ಇನ್ನಷ್ಟು ಗ್ರಾಮಸ್ಥರು ಸೇರ್ಪಡೆಯಾದರು.

ಗ್ರಾಂ ಪಂ ಸದಸ್ಯರಾದ
ಚನ್ನಕೆಶವ ಮತ್ತುಕೃಷ್ಣಪ್ಪ
ರವರು ಮಾತನಾಡಿ ನಮ್ಮ ಕ್ಷೇತ್ರ 4.5 ವರ್ಷಗಳಿಂದ ಅಭಿವೃದ್ಧಿ ನೆ ಆಗಿಲ್ಲ ಅದಕ್ಕಾಗಿ ನಾವೇಲ್ಲರು ಜೆಡಿಎಸ್ ತೊರೆದು ಮಾಜಿ ಶಾಸಕ ಎಂ ಸಿ ಸುಧಾಕರ್ ರವರ ಬಣಕ್ಕೆ ಸೇರ್ಪಡೆ ಯಾಗಿದ್ದಿವಿ ಎಂದರು.

ಈ ಸಂದರ್ಭದಲ್ಲಿ ಜಿ ಪಂ ಸದಸ್ಯರಾದ ಶಿವಣ್ಣ, ಸ್ಕೂಲ್ ಸುಬ್ಬರೆಡ್ಡಿ,ಮಾಜಿ ವಿಧಾನ ಪರಿಷತ್ ಸದಸ್ಯ ರಾದ ಕೊಡಿಹಳ್ಳಿ ಸುಬ್ಬರೆಡ್ಡಿ , ನಗರ ಸಭಾ ಸದಸ್ಯರಾದ ಅಬ್ಬಗುಂಡ್ ಶ್ರೀ ನಿವಾಸ್ ರೆಡ್ಡಿ, ಊಲವಾಡಿ ಅಶ್ವತ್ ನಾರಾಯಣ್ ಬಾಬು, ಮನಿಶಾಮ್ ರೆಡ್ಡಿ, ಊಲವಡಿ ಕೃಷ್ಣಪ್ಪ, ಎಲ್ಲಾ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.