ವಾಟರ್ ಟ್ಯಾಂಕ್ ಕುಸಿತ ಭಯಾನಕ ದೃಶ್ಯ…

243

ವಿಜಯಪುರ/ಮುದ್ದೇಬಿಹಾಳ:ಶೀಥಿಲಗೊಂಡಿದ್ದ ವಾಟರ್ ಟ್ಯಾಂಕ್ ವನ್ನು ಹಿಟಾಚಿ ಮೂಲಕ ಬಿಳಿಸು ಪ್ರಯತ್ನ ಮಾಡುವಾಗ ಅಚಾನಕವಾಗಿ ವಾಟರ್್ ಟ್ಯಾಂಕ್ ಹಿಟಾಚಿ ಮೇಲೆಯೆ ಬಿದಿದ್ದಿರುವ ಭಯಾನಕ ದೃಶ್ಯ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ ನಡೆದಿದೆ. ಹಲವು ವರ್ಷಗಳಿಂದ ಶೀಥಿಲಗೊಂಡಿದ್ದ ವಾಟರ್ ಟ್ಯಾಂಕ್ ಕಟ್ಟಡವನ್ನು ಬಿಳಿಸಬೇಕೆಂದು ನಾತಲವಾಡ ಪಟ್ಟಣ ಪಂಚಾಯ್ತಿಯವರು ಇಂದು ಹಿಟಾಚಿ ಮೂಲಕ ವಾಟರ್ ಟ್ಯಾಂಕ್ ಬಿಳಿಸುವಾಗ ಹಿಟಾಚಿ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಹಿಟಾಚಿ ಡೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಕಟ್ಟಡ ಬಿಳಿಸುವ ದೃಶ್ಯ ನೋಡಲು ಬಂದಿದ್ದ 10ಕ್ಕೂ ಹೆಚ್ಚು ಜನ್ರು ಸ್ಥಳದಿಂದ ಕಾಲು ಕಿತ್ತಿದ್ದಾರೆ. ಇನ್ನು ಹಿಟಾಚಿ ಚಾಲಕ ಭಯಭೀತನಾಗಿ ನಾಲತವಾಡದಿಂದ ನಾಪತ್ತೆಯಾಗಿದ್ದಾನೆ…

ನಮ್ಮೂರು ಟಿವಿ ನಂದೀಶ