ಸರಣಿ ಅಂಗಡಿಗಳ ಕಳ್ಳತನ

204

ವಿಜಯಪುರ/ಸಿಂದಗಿ: ಸರಣಿ ಅಂಗಡಿಗಳ ಕಳ್ಳತನ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದ ಘಟನೆ.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇರುವ ಅಂಗಡಿ ಬಾಗಿಲು ಮುರಿದು ಕಳ್ಳತನ.ಎರಡು ಬಟ್ಟೆ ಅಂಗಡಿ, ಮೂರು ಕಿರಾಣಿ ಅಂಗಡಿ ಸೇರಿ 8 ಅಂಗಡಿಗಳ ಸರಣಿ ಕಳ್ಳತನ.ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಕಳ್ಳರು.ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

ನಮ್ಮೂರು ಟಿವಿ ನಂದೀಶ ಹಿರೇಮಠ