ಕೆರೆಯಲ್ಲಿ ಬೆಂಕಿ ಪ್ರಕರಣ..

205

ಬೆಂಗಳೂರು/ಮಹದೇವಪುರ:-ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ.ಮುಂದುವರೆದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಚಾರಣೆ.ಸತತ ೨೪ ಗಂಟೆಗಳಿಂದ ನಡೆಯುತ್ತಿರುವ ಬೆಂಕಿ ನಂದಿಸುವ ಕಾರ್ಯ.ಫೈರ್ ರ್ಯಾಕ್ ಬಳಸಿ ಬೆಂಕಿ ನಂದಿಸುವ ಕಾರ್ಯ.

ಬೆಂಕಿ ನಂದಿಸುವ ಕಾರ್ಯಕ್ಕೆ ಕೆರೆಯ ನಿರನ್ನೇ ಬಳಸಿಕೊಳ್ಳುತ್ತಿರುವ ಅಗ್ನಿಶಾಮಕ ಸಿಬ್ಬಂದಿಗಳು ೧೦೦ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ.ಪೊರ್ಟಬಲ್ ಪಂಪ್ ಮಿಷನ್ ಬಳಸಿ ಕೆರೆಯ ನೀರಿನ್ನು ಬಳಸಿಕೊಂಡು ಬೆಂಕಿ ನಂದಿಸುವ ಕಾರ್ಯ.ಜೊತೆಗೆ ಸ್ಮೋಕ್ ಎಕ್ಸಿಟರ್ ಕಾರ್ಯಾಚರಣೆಯಲ್ಲಿ ಬಳಕೆ.