ದೇವಾಲಯದ ಬೀಗ ಮುರಿದು ಕಳ್ಳತನ..

202

ಬೆಂಗಳೂರು/ಕೆ.ಆರ್.ಪುರ:ಇತಿಹಾಸ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದಲ್ಲಿ ಕಳ್ಳತನ.ನಗರದ ಕೆ ಆರ್ ಪುರಂನಲ್ಲಿರುವ ದೇವಾಲಯ.ಬೀಗ ಮುರಿದು 3 ಬೆಳ್ಳಿಯ ಕಿರೀಟಗಳು ಸೇರಿದಂತೆ ದೇವರ ಮೇಲಿನ ಬೆಳ್ಳಿ ಆಭರಣಗಳನ್ನು ಹೊತ್ತೊಯ್ದ ಕಳ್ಳರು.ಸ್ಥಳಕ್ಕೆ ಕೆಆರ್ ಪುರಂನ ಪೋಲಿಸರು ಭೇಟಿ ಪರಿಶೀಲನೆ.