ಕಾರ್ಯಕರ್ತರ ನಡುವೆ ಘರ್ಷಣೆ.

204

ಬೆಂಗಳೂರು/ಕೆ ಆರ್ ಪುರ:ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ.ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ.ದೇವಸಂದ್ರ ವಾರ್ಡ್ ಪಾಲಿಕೆ ಸದಸ್ಯರ ಮತ್ತು ಬೆಂಬಲಿಗರಿಂದ ಹಲ್ಲೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರು.ಪೊಲೀಸ್ ಠಾಣೆ ಎದುರು ಎರಡು ಪಕ್ಷಗಳ ಕಾರ್ಯಕರ್ತರ ಮೊಕ್ಕಾಂ.ಪೊಲೀಸ್ ಠಾಣೆ ಎದುರು ಉದ್ವಿಗ್ನ ವಾತಾವರಣ.ಕೆ.ಆರ್.ಪುರ ಪೊಲೀಸರ ಹರಸಾಹಸ.ಬಿಜೆಪಿ ಕಾರ್ಯಕರ್ತರು ಮನೆ ಹಾಗೂ ಸ್ಮಶಾನದ ಗೋಡೆಗಳಿಗೆ ಬಿಜೆಪಿ ಚಿಹ್ನೆಯಾದ ಕಮಲದ ಗುರ್ತು ಚಿತ್ರ ಬಿಡಿಸಿ ಈ ಬಾರಿ ಬಿಜೆಪಿ ಅಂತ ಬರಯಲಾಗಿತ್ತು ಇದನ್ನ ಕಂಡ ಕಾಂಗ್ರೆಸ್‌ ಕಾರ್ಯಕರ್ತರ ವಿರೋಧ.ಕಮಲದ ಚಿಹ್ನೆ ವಿರೂಪಗೊಳಿಸಿ ಬಿಜೆಪಿ ಕಾರ್ಯಕರ್ತರಿಗೆ ಥಳಿತ.
ಕೆ.ಆರ್.ಪುರ ಪೊಲೀಸ್ ಠಾಣೆ ಎದುರು ನೂರಾರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜಮಾವಣೆ.