ವಿವಿಧ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ..

719

ಚಿಕ್ಕಬಳ್ಳಾಪುರ/ಚಿಂತಾಮಣಿ:ಹಲವಾರು ಮಹಿಳೆಯರು ಮತ್ತು ಯುವಕರು ಇಡ್ಲಿಪಾಳ್ಯಾ ಮತ್ತು ಟಿಪ್ಪು ನಗರದ ವಿವಿಧ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆ ಅನಂತರ ಟಿಪ್ಪು ನಗರದಲ್ಲಿ ಇರುವ ಜೆಡಿಎಸ್ ಕಛೇರಿ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ರವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಅವರೆಲ್ಲರೂ ಪ್ರೀತಿ ವಿಶ್ವಾಸದಿಂದ ಸೇರ್ಪಡೆಯಾಗಿದ್ದರೆ ಎಂದು ಹೇಳಿದರು.

ನಂತರ ಮಾತನಾಡಿದ ಶಾಸಕರು ಹಣ ಕೊಟ್ಟು ಸೇರ್ಪಡೆ ಮಾಡಿಕೊಂಡಿಲ್ಲಾ ಮಾಜಿ ಶಾಸಕರು ಪದೇ ಪದೇ ಒಂದು ಜಾತಿಗೆ ಎತ್ತಿ ಕಟ್ಟಿ ಚುನಾವಣಾ ಯಲ್ಲಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ ಆದರೆ ನಾನು ಯಾವುದೇ ಜಾತಿಯನ್ನು ಎತ್ತಿಕಟ್ಟಿ ಚುನಾವಣೆ ಗೆದ್ದಿಲ್ಲಾ ಆದರೆ ಆ ಕೆಲಸ ನೀವು ಆ ಕೆಲಸ ಮಾಡುವುದ ನಾನಲ್ಲ ಎಂದು ಮಾಜಿ ಶಾಸಕರಿಗೆ ಹಾಲಿ ಶಾಸಕರು ಟಾಂಗ್ ನೀಡಿದರು.ಇಡ್ಲಿಪಾಳ್ಯಾದ ಮಕ್ಸೊದ್ ಮತ್ತು ಸುಹೇಲ್ ರವರ ನೇತೃತ್ವದಲ್ಲಿ ಸಯಿದ್ ಪಾಷ , ಅಸ್ಲಂ ಖಾನ್ , ಅಸ್ಮಾ ಸುಲ್ತಾನ, ನಗಿನಾ ತಾಜ್ ಇನ್ನೂ ಅನೇಕ ಮಹಿಳೆಯರು ಮತ್ತು ಯುವಕರು ಜೆಡಿಎಸ್ ಗೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ನದೀಮ್ ಪಾಷ , ಷಫೀ ವುಲ್ಲಾ , ಸರ್ದಾರ್, ನಗರ ಸಭಾ ಸದಸ್ಯರಾದ ಪ್ರಕಾಶ್ , ಮಹಮ್ಮದ್ ಷಫೀಕ್ , ಖಾಲೀದ್ ಅಹ್ಮದ್ , ಪದ್ದೂರ್ ನಾಗರಾಜರೆಡ್ಡಿ ಸೇರಿದಂತೆ ಮತ್ತಿತರರು
ಉಪಸ್ಥಿತಿಯಿದರು.