ಮನೆಗಳ್ಳರ ತಂಡ ಬಂದನ

319

ಮಾಲೂರು: ಮಾಲೂರು ರೈಲ್ವೆ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ 9 ಮಂದಿಯನ್ನು ಪೊಲೀಸರುವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇವರು ಮನೆಗಳ್ಳತನ ಮಾಡುವವರು ಎಂದು ತಿಳಿದು ಬಂದಿದೆ 6 ಮಂದಿ ಮಹಿಳೆಯರು 3 ಜನ ಪುರುಷರು ಎಲ್ಲರು ಆಂದ್ರ ಪ್ರದೇಶದ ಕದಿರಿ ತಾಲ್ಲೂಕಿನ ಮರಿಮಾನಪಲ್ಲಿ ಗ್ರಾಮದವರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದ್ದು, ಪ್ರಕರಣ ದಾಕಲಿಸಿಕೊಂಡ ನಂತರ ಕೋಲಾರ ಜೈಲಿಗೆ ಕಳುಹಿಸಿಸದ ಮಾಲೂರು ಕ್ರೈಮ್ ಪೋಲಿಸರು.