ಪೌರಕಾರ್ಮಿಕರಿಂದ ಪ್ರತಿಭಟನೆ…

198

ಚಿಕ್ಕಬಳ್ಳಾಪುರ/ಚಿಂತಾಮಣಿ:ಬೆಳ್ಳಂ ಬೆಳಗ್ಗೆ ನಗರಸಭೆಯ ಕಛೇರಿ ಮುಂದೆ ಪೌರಕಾರ್ಮಿಕರಿಂದ ಪ್ರತಿಭಟನೆ.ಪೌರಕಾರ್ಮಿಕರಿಗೆ ಸುಮಾರು ಮೂರು ತಿಂಗಳಿನಿಂದ ವೇತನ ನೀಡದ ಕಾರಣ ಪೌರ ಕಾರ್ಮಿಕರು ಪ್ರತಿಭಟನೆ ಮಾಡಿದರು.ಎಂ ಕೆ ಏಜೆನ್ಸಿ ಮತ್ತು ಪವನ ಏಜೆಸಿಸ್ಸ ಬೆಂಗಳೂರು ಮತ್ತು ಎಂ.ಎ ಏಜೆನ್ಸಿ ವಜೀರ್ ಹಾಲಿ ಶಾಸಕರ ಪಿ ಎ ,ಇಎಸ್ ಐ ,ಪಿ ಎಫ್ ನೀಡದಕಾರಣ ಪೌರಕಾರ್ಮಿಕರು ನಗರಸಭೆ ಮುಂದೆ ಧರಣಿ ಮಾಡಿದರು.