ಚಾಲಕ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಟ್ರಾಕ್ಟರ್.

172

ಬೆಂಗಳೂರು/ಕೆ.ಆರ್. ಪುರ:ಟ್ರಾಕ್ಟರ್ ಚಾಲಕ ಸಾವು, ಮತ್ತೊರ್ವನಿಗೆ ಗಂಭೀರ ಗಾಯ.ಕೊಪ್ಪಳ ಮೂಲದ ಕಲ್ಲೇಶ್(31) ಮೃತ ಚಾಲಕ, ಮತ್ತೋರ್ವ ಬಂಡೆಪ್ಪ ಎಂಬ ವ್ಯಕ್ತಿಗೆ ಗಂಬೀರ ಗಾಯ.ಹೊರಮಾವು ಸಮೀಪದ ಅಗರ ಕೆರೆ ಯಲ್ಲಿ ಘಟನೆ.ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಸಂಭವಿಸಿದ ಅವಘಡ.

ಕ್ರೇನ್ ಮೂಲಕ ಟ್ರಾಕ್ಟರ್ ಮೇಲೆತ್ತುವ ಕಾರ್ಯ.
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ.ಅಪಘಾತದಿಂದಾಗಿ ಹೊರಮಾವು ಅಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್.